"ಡೌನ್ಲೊಡ್ ನಿರ್ವಾಹಕ"
"ಡೌನ್ಲೋಡ್ಗಳು"
"ಡೌನ್ಲೋಡ್ ನಿರ್ವಾಹಕವನ್ನು ಪ್ರವೇಶಿಸಿ."
"ಡೌನ್ಲೋಡ್ ನಿರ್ವಾಹಕವನ್ನು ಪ್ರವೇಶಿಸಲು ಮತ್ತು ಡೌನ್ಲೋಡ್ ಫೈಲ್ಗಳನ್ನು ಬಳಸಲು ಅಪ್ಲಿಕೇಶನ್ ಅನುಮತಿ ನೀಡುತ್ತದೆ. ದುರುದ್ದೇಶಪೂರಿತ ಅಪ್ಲಿಕೇಶನ್ಗಳು, ಡೌನ್ಲೋಡ್ಗಳನ್ನು ಭಗ್ನಗೊಳಿಸಲು ಹಾಗೂ ಖಾಸಗಿ ಮಾಹಿತಿಯನ್ನು ಪ್ರವೇಶಿಸಲು ಇದನ್ನು ಬಳಸಿಕೊಳ್ಳಬಹುದು."
"ಸುಧಾರಿತ ಡೌನ್ಲೋಡ್ ನಿರ್ವಾಹಕ ಕಾರ್ಯಚಟುವಟಿಕೆಗಳು."
"ಡೌನ್ಲೋಡ್ ನಿರ್ವಾಹಕದ ಸುಧಾರಿತ ಕಾರ್ಯಚಟುವಟಿಕೆಗಳನ್ನು ಪ್ರವೇಶಿಸಲು ಅಪ್ಲಿಕೇಶನ್ಗೆ ಅನುಮತಿ ನೀಡುತ್ತದೆ. ದುರುದ್ದೇಶಪೂರಿತ ಅಪ್ಲಿಕೇಶನ್ಗಳು, ಡೌನ್ಲೋಡ್ಗಳನ್ನು ಭಗ್ನಗೊಳಿಸಲು ಹಾಗೂ ಖಾಸಗಿ ಮಾಹಿತಿಯನ್ನು ಪ್ರವೇಶಿಸಲು ಇದನ್ನು ಬಳಸಿಕೊಳ್ಳಬಹುದು."
"ಡೌನ್ಲೋಡ್ ಅಧಿಸೂಚನೆಗಳನ್ನು ಕಳುಹಿಸು."
"ಪೂರ್ಣಗೊಂಡಿರುವ ಡೌನ್ಲೋಡ್ಗಳ ಕುರಿತು ಅಧಿಸೂಚನೆಗಳನ್ನು ಕಳುಹಿಸಲು ಅಪ್ಲಿಕೇಶನ್ಗೆ ಅನುಮತಿ ನೀಡುತ್ತದೆ. ದುರುದ್ದೇಶಪೂರಿತ ಅಪ್ಲಿಕೇಶನ್ಗಳು, ಡೌನ್ಲೋಡ್ ಮಾಡುವ ಇತರ ಅಪ್ಲಿಕೇಶನ್ಗಳಲ್ಲಿ ಗೊಂದಲವುಂಟು ಮಾಡಲೋಸುಗ ಇದನ್ನು ಬಳಸಿಕೊಳ್ಳಬಹುದು."
"ಡೌನ್ಲೋಡ್ ಕ್ಯಾಷ್ನಲ್ಲಿ ಸ್ಥಳವನ್ನು ಮೀಸಲಿರಿಸಿ"
"ಡೌನ್ಲೊಡ್ ನಿರ್ವಾಹಕಕ್ಕೆ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿರುವ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಅಳಿಸಲಾಗದಿರುವ ಫೈಲ್ಗಳನ್ನು ಡೌನ್ಲೋಡ್ ಕ್ಯಾಷ್ಗೆ ಡೌನ್ಲೋಡ್ ಮಾಡಲು ಅಪ್ಲಿಕೇಶನ್ಗೆ ಅನುಮತಿ ನೀಡಲಾಗುತ್ತದೆ."
"ಅಧಿಸೂಚನೆ ಇಲ್ಲದೆಯೇ ಫೈಲ್ಗಳನ್ನು ಡೌನ್ಲೋಡ್ ಮಾಡಿ"
"ಯಾವುದೇ ಅಧಿಸೂಚನೆಯನ್ನು ಬಳಕೆದಾರರಿಗೆ ತೋರಿಸದೇ ಡೌನ್ಲೋಡ್ ನಿರ್ವಾಹಕದ ಮೂಲಕ ಫೈಲ್ಗಳನ್ನು ಡೌನ್ಲೋಡ್ ಮಾಡಲು ಅಪ್ಲಿಕೇಶನ್ಗೆ ಅನುಮತಿ ನೀಡುತ್ತದೆ."
"ಎಲ್ಲ ಸಿಸ್ಟಂನ ಡೌನ್ಲೋಡ್ಗಳನ್ನು ಪ್ರವೇಶಿಸಿ"
"ಸಿಸ್ಟಂನಲ್ಲಿ ಯಾವುದೇ ಅಪ್ಲಿಕೇಶನ್ ಮೂಲಕ ಆರಂಭಿಸಲಾದ ಎಲ್ಲ ಡೌನ್ಲೋಡ್ಗಳನ್ನು ವೀಕ್ಷಿಸಲು ಮತ್ತು ಮಾರ್ಪಡಿಸಲು ಅಪ್ಲಿಕೇಶನ್ಗೆ ಅನುಮತಿ ನೀಡಲಾಗುತ್ತದೆ."
"<ಶೀರ್ಷಿಕೆ ರಹಿತ>"
"ಡೌನ್ಲೋಡ್ ಪೂರ್ಣಗೊಂಡಿದೆ."
"ಡೌನ್ಲೋಡ್ ವಿಫಲಗೊಂಡಿದೆ."
"ಡೌನ್ಲೋಡ್ ಗಾತ್ರಕ್ಕೆ ವೈ-ಫೈ ಅಗತ್ಯವಿದೆ."
"ಹಿನ್ನೆಲೆಯಲ್ಲಿ ವಿರಾಮಗೊಳಿಸಲಾಗಿದೆ."
"ಆಪರೇಟರ್ ನೆಟ್ವರ್ಕ್ಗೆ ಡೌನ್ಲೋಡ್ ತುಂಬಾ ದೊಡ್ಡದಾಗಿದೆ"
"ನೀವು ಈ %1$s ಡೌನ್ಲೋಡ್ ಅನ್ನು ಪೂರ್ಣಗೊಳಿಸಲು ನೀವು ವೈ-ಫೈ ಅನ್ನು ಬಳಸಬೇಕು. \n\nನೀವು ಸಂಪರ್ಕಿಸಿದ ವೈ-ಫೈ ನೆಟ್ವರ್ಕ್ನಿಂದ ಮುಂದಿನ ಬಾರಿ ಈ ಡೌನ್ಲೋಡ್ ಅನ್ನು ಪ್ರಾರಂಭಿಸಲು %2$s ಸ್ಪರ್ಶಿಸಿ."
"ನಂತರದಲ್ಲಿ ಡೌನ್ಲೋಡ್ ಮಾಡಲು ಸರದಿಯಲ್ಲಿರಿಸುವುದೇ?"
"ಇದೀಗ ಈ %1$s ಡೌನ್ಲೋಡ್ ಆರಂಭಗೊಂಡು ನಿಮ್ಮ ಬ್ಯಾಟರಿ ಬಾಳಿಕೆ ಮತ್ತು/ಅಥವಾ ನಿಮ್ಮ ಮೊಬೈಲ್ ಡೇಟಾ ಸಂಪರ್ಕದ ಅತಿಯಾದ ಬಳಕೆಗೆ ಕಾರಣವಾಗಬಹುದು, ನಿಮ್ಮ ಡೇಟಾ ಯೋಜನೆಯನ್ನು ಅವಲಂಬಿಸಿ ನಿಮ್ಮ ಮೊಬೈಲ್ ಆಪರೇಟರ್ ಮೂಲಕ ಶುಲ್ಕಗಳನ್ನು ವಿಧಿಸುವುದಕ್ಕೆ ಕಾರಣವಾಗುತ್ತವೆ.\n\n ನೀವು ಸಂಪರ್ಕಿಸಿದ ವೈ-ಫೈ ನೆಟ್ವರ್ಕ್ನಿಂದ ಮುಂದಿನ ಬಾರಿ ಈ ಡೌನ್ಲೋಡ್ ಪ್ರಾರಂಭಿಸಲು %2$s ಸ್ಪರ್ಶಿಸಿ."
"ಸರದಿ"
"ರದ್ದುಮಾಡಿ"
"ಈಗ ಪ್ರಾರಂಭಿಸಿ"
- %d ಫೈಲ್ಗಳು ಡೌನ್ಲೋಡ್ ಆಗುತ್ತಿವೆ
- %d ಫೈಲ್ಗಳು ಡೌನ್ಲೋಡ್ ಆಗುತ್ತಿವೆ
- %d ಫೈಲ್ಗಳು ನಿರೀಕ್ಷೆಯಲ್ಲಿವೆ
- %d ಫೈಲ್ಗಳು ನಿರೀಕ್ಷೆಯಲ್ಲಿವೆ
"%s ಉಳಿದಿದೆ"
"ಫೈಲ್ ತೆರೆಯಲು ಸಾಧ್ಯವಾಗುತ್ತಿಲ್ಲ"
"ಡೌನ್ಲೋಡ್"
"ಸರದಿಯಲ್ಲಿರಿಸಲಾಗಿದೆ"
"ಪ್ರಗತಿಯಲ್ಲಿದೆ"
"ವಿಫಲಗೊಂಡಿದೆ"
"ಪ್ರಗತಿಯಲ್ಲಿದೆ, %s"